ನಿರಂತರ 96

ತುಸು ಅಂಜಿಕೆ  ನೀ ಇರದ ಸನಿಹದಲ್ಲಿ
ನಿನ್ನದೇ ಮಧುರ ನೆನಪುಗಳು ಕಾಡುತ್ತಿವೆ ಪ್ರತಿಕ್ಷಣ
ಚಂದಿರನಿಗೆ ಇವಳೇ ಬೆಳದಿಂಗಳು ಅಮಾವಾಸೆಯಲ್ಲಿ
ನಿನ್ನ ನಗುವಿನ ಚಪ್ಪರದೊಳಗೆ ನನ್ನ ನೋವ ಮರೆಸೋ ಮದ್ದಿದೆ
ಸ್ವಪ್ನದಲ್ಲೂ ನೋಡದ ಮಾಯಾಜಿಂಕೆಯ ಮರಿಮಗಳೇನೇ ನೀನು


Comments

Popular posts from this blog

ನಿರಂತರ 159

ನಿರಂತರ 99