ನಿರಂತರ 94

ಎಂಕಾಂಗಿ ನೋವಿಗೆ ಬೆಂಕಿ ಹಚ್ಚಲು
ನಿನ್ನ ಕಿರುನಗೆಯ ಕಿಡಿಯೊಂದೇ ಸಾಕಲ್ಲವೇ
ನನ್ನ ಕಹಿ ನೆನಪುಗಳ ಕಾಯಿಲೆಗೆ
ನಿನ್ನ ಗೃಹ ಪ್ರವೇಶವೇ ಔಷಧೀಯಲ್ಲವೇ




Comments

Popular posts from this blog

ನಿರಂತರ 159

ನಿರಂತರ 99