ನಿರಂತರ 99

ಉರಿಯೇ ಉರಿಯೇ ಮನದ ಬೆಂಕಿಜ್ವಾಲೆ
ಮನದ ಒಡಲ ದಹಿಸಿ ನುಚ್ಚು ನೂರು ಮಾಡು
ಆಸೆ ಎಂಬುದ  ನಾಶ ಮಾಡು ಕನಸ ಕಾಣೋ ಮನವ ಸುಡು
ಬರಿದು ಮಾಡು ನನ್ನ ಹೃದಯ ದಹಿಸಿ ದಹಿಸಿ ಹೂತುಬಿಡು 


Comments

Popular posts from this blog

ನಿರಂತರ 159