Posts

Showing posts from August, 2023

ನಿರಂತರ 162

Image
 ಇಲ್ಲಿ ಯಾರಿಲ್ಲ ನಿನ್ನ ಬೆಳವಣಿಗೆಯ ಬಯಸುವವರು ನೀನೇ ದಾರಿ ಹುಡುಕಬೇಕು ನಿನ್ನ ಬೆಳವಣಿಗೆಗೆ  

ನಿರಂತರ 161

Image
 ಜೀವನದಲ್ಲಿ ನಾವು ಮಾಡೋ ತಪ್ಪು ಏನ್ ಗೊತ್ತ  ಬೇರೆಯವರ ತಪ್ಪನ್ನ ತಪ್ಪು ಅಂತ ಹೇಳೋದು

ನಿರಂತರ 160

Image
 ನಿರೀಕ್ಷೆ ರಹಿತ ಜೀವನ  ನೋವು ರಹಿತ ಸಿರಿತನ ಇದೆ  ಸ್ವಾವಲಂಬಿ ಬದುಕಿನ ಸಮತೋಲನ

ನಿರಂತರ 159

Image
 ಕಾಣದ ನಾಳೆಗೆ  ಕೋಟಿ ಕನಸ ಕಂಡು  ಆಸೆಗಳ ಮೂಟೆ ಕಟ್ಟಿ  ಪೋಷಣೆ ಮಾಡೋ ನಮಗೆಲ್ಲ  ಒಂದೇ ನಂಬಿಕೆ ದೇವರಿದ್ದಾನೆ  ಅವನೇ ಎಲ್ಲಾವನ್ನ ಕಾಯುತ್ತಾನೆ