Posts

Showing posts from July, 2021

ನಿರಂತರ 129

Image
 ಬಣ್ಣದ ಬದುಕಲ್ಲಿ  ಚೆಂದದ ಕನಸ ಕಟ್ಟಿ  ಅ ಕನಸಿಗೆ ನೀರುಣಿಸಿ  ಹೆಮ್ಮರವಾಗಿ ಬೆಳೆಸಿ  ಸಾರ್ಥಕತೆಯ ಉಸಿರ  ಖುಷಿಯ ಮುಂದೇನಿದೆ 

ನಿರಂತರ 128

Image
 

ನಿರಂತರ 127

Image
 ಕನಸುಗಳ ಬೆನ್ನೇರಿ ಹೊರಡಿ  ನಮ್ಮ ಕನಸಿಗೆ ನಾವೇ ಅಧಿಕಾರಿ ಕನಸುಗಳು ಹಾಗೆ ಉಳಿದರೆ   ಅದನ್ನ ನೆರವೇರಿಸುವವರು  ಯಾರು  ನಮ್ಮ ಕನಸಿನ  ಬಂಡಿಗೆ  ನಾವೇ ಚಕ್ರಗಳು  ಕನಸು ಕಾಣುವುದು ತಪ್ಪ್ಪಲ್ಲ  ಕಂಡ  ಕನಸ ಮೂಲೆಗೆ ಹಾಕುವುದು ತಪ್ಪು 

ನಿರಂತರ 126

Image
 ಬದುಕ ಬಂಡಿಗೆ  ದಡವಿಲ್ಲದ ಪಯಣ  ಸಾಗುತ್ತಿರಬೇಕು ಹಿಂದೆ  ನೋಡದೆ ಮುಂದೆ ಬರುವ  ಅವಕಾಶಗಳ ಬೆನ್ನತ್ತಿ

ನಿರಂತರ 125

Image
 ಬದುಕ ಕಟ್ಟೊ ಕಾಯಕ  ನೀನೇ ಅದಕ್ಕೆ ಸೈನಿಕ  ಹಾಳು ಮಾಡಲಿರುವರು ಅನೇಕ  ಮೆಟ್ಟಿ ಬೆಳೆದರೆ ನೀನೇ  ಮಾಲೀಕ  ಬದುಕ ಕಟ್ಟೊ ಕಾಯಕ  ಜಾರಿದರೆ  ತಳ್ಳುವರು ನರಕ  ದಡವ ಮುಟ್ಟಲು ನೀನೇ ನಾವಿಕ  ನಿನ್ನ ಕಥೆಗೆ ನೀನೇ ಲೇಖಕ