ನಿರಂತರ 90

ಅರಿತು ನುಡಿದರೆ ಉಳಿವುದು ಸಂಬಂಧ
ಅರಿಯದೆ ನುಡಿದರೆ ಹರಿವುದು ಸಂಬಂಧ
ಸಂಬಂಧದ ಸಂಕೋಲೆ ನಾಲಿಗೆಯ ತುದಿಯಲ್ಲಿ
ತಪ್ಪಿದರೆ  ಜಾರುವುದು ಸಂಬಂಧದ ಕೊಂಡಿ


Comments

Popular posts from this blog

ನಿರಂತರ 159

ನಿರಂತರ 99