Posts

Showing posts from May, 2021

ನಿರಂತರ 124

Image
 ಹೊಸ ದಿನಗಳ ಹಾಳೆಯಲ್ಲಿ  ಹೊಸ ಸಂಭ್ರಮದ ಚಲುವಲ್ಲಿ ನಿನ್ನ ಹೆಸರ ಬರೆದು ಕಾದಿರುವೆ  ಗೆಳತಿ ಬೇಗ ಬಲಗಾಲಿಟ್ಟು ಬಾ  ನನ್ನ ಹೃದಯದ ಅರಮನೆಗೆ