Posts

Showing posts from April, 2025

ನಿರಂತರ 166

Image
ಅತೃಪ್ತ ಆತ್ಮ. ಪರರನ್ನು ನೋಡಿ ಪರಿತಪಿಸುವ, ಪರರ ಸಾಧನೆಗೆ ಹೊಟ್ಟೆ ಊರಿಸಿಕೊಳ್ಳುವ, ತಮ್ಮದೇ ಶ್ರೇಷ್ಠವೆಂದು ಒಣಜಂಬ ತೋರಿಸುವ, ಖುಷಿಯಿಲ್ಲದೆ ಖುಷಿಯಾಗಿರುವವರನ್ನು ನೋಡಿ, ಅಸೂಯೆಯ ಭಾರವ ಹೊತ್ತು, ಸಾಗುವ ಆತ್ಮವೇ — ಅತೃಪ್ತ ಆತ್ಮ.

ನಿರಂತರ 165

Image
ಮೌನ ಎಂದಿಗೂ ಮಾಸದ ಎಂದಿಗೂ ಮುಗಿಯದ ಎಲ್ಲರಿಗೂ ಬೇಕಾಗುವ ಭಾಷೆ ಮೌನ ಹೃದಯದ ಅಂತರಾಳದ ಗಾನ ಅಳೆಯದ ನೋವಿನ ಪಾಟ ಉದಾತ್ತ ಭಾವಗಳ ನಗು ಸತ್ಯವಲ್ಲದ ಕವಚವಿಲ್ಲದ ಮಾತು