ನಿರಂತರ 91

ಚಂದನದ ಗೊಂಬೆಯ ಅಪ್ಪುವ ಹೆಬ್ಬಯಕೆ
ಅರಳಿಸಿದೆ ಮನಸ ಮೂಲೆಯೊಲ್ಲೊಂದು ಮೊಳಕೆ
ಏನೆಂದು ಹೆಸರಿಡಲಿ ಇದರ ವರ್ಣನೆಗೆ ಶೀರ್ಷಿಕೆ
ಎಂದು ಸಿದ್ಧವಾಗುವುದೋ ಇದಕೊಂದು ವೇದಿಕೆ



Comments

Popular posts from this blog

ನಿರಂತರ 159

ನಿರಂತರ 99