ನಿರಂತರ 87

ಕನ್ನಡಿಗೂ ಕಾಡುವಳು ಅಂದವ ತೋರಿಸಿ
ಕಣ್ಣ ಮುಚ್ಚಾಲೆ ಆಡುವಳು ನಾಚಿಕೆಯ ಅಡಗಿಸಿ 
ಸುಮ್ಮನೆ ತೊಂದರೆ ಕೊಡುವಳು ಸೀರೆಯ ಧರಿಸಿ
ಕನ್ನಡಿಯು ಚುಂಬಿಸುವುದು ಒಂದು ದಿನ ಅಪಹರಿಸಿ


Comments

Popular posts from this blog

ನಿರಂತರ 159

ನಿರಂತರ 99