Posts

Showing posts from April, 2023

ನಿರಂತರ 149

Image
 ದೇವರಿದ್ದಾನೆ  ಜಗದ ನಿಯಮ ಬದಲಿಸೋ ಸೂತ್ರದಾರ  ನಿನ್ನ ಕೈಯಲ್ಲಿದೆ ಆಗುಹೋಗುಗಳ ಲೆಕ್ಕಾಚಾರ  ಪಾಪದ ಜನಗಳ ಅಹಂಕಾರಕ್ಕೆ ಕಾದಿದೆ ಗ್ರಹಚಾರ  ನಿನ್ನನೇ ನಂಬಿ ನಡೆಯುವ ಜೀವಗಳ ಕಾಪಾಡು ಹರೋಹರ