Posts

Showing posts from March, 2023

ನಿರಂತರ 148

Image
 ಅಡತೊಡೆಯ ಬದುಕಲ್ಲಿ  ನಡೆಯುತ್ತಿರಲ್ಲಿ ಬಂಡಿ  ಸಹವಾಸ ಕೈ ಸುಡಲು  ಹೊಸ ಅನುಭವಕ್ಕೆ ನಾಂದಿ  ಜಯಿಸೋ ಹಠವಿರಲು  ಸೋಲಿಸಲು ಯಾರಿಲ್ಲ ನಿನ್ನ ನಂಬಿಕೆಯ

ನಿರಂತರ 147

Image
ಹಸಿದ ಹೊಟ್ಟೆಗೆ ಆಹಾರದ ಬಯಕೆ  ಕನಸ ಕಾಣೋ ಕಣ್ಣಿಗೆ ಸಾಧನೆಯ ಬಯಕೆ  ಬಿತ್ತಿದ ಬೀಜಕ್ಕೆ ಬೆಳೆದು ಮರವಾಗುವ ಬಯಕೆ ದುಡ್ಡಿನ ಬಾಕರಿಗೆ  ಪರರ ತುಳಿಯುವ ಬಯಕೆ   ಜಗವ ಕಾಯೋ ದೇವರಿಗೆ ಜನರ ಕಾಪಾಡೋ ಬಯಕೆ