Posts

Showing posts from February, 2025

ನಿರಂತರ 164

Image
 ಹಳೆಯ ಪುಟಗಳು   ಕಳೆದು ಹೋದ ಖುಷಿಯ ಗುಚ್ಛಗಳನ್ನು   ಮೆಲಕು ಹಾಕಿ ನೋಡಿದಾಗ ಸಿಹಿ ನೆನೆಪುಗಳ  ಸಾಗರವು ನಮ್ಮನ್ನೇ ಮೈಮರೆಸಿ ಬಹು ತೀರಕೆ  ಕೊಂಡೊಯ್ಯುತ್ತವೆ ಹಳೆಯ ಪುಟಗಳು ಹಳೆಯದಲ್ಲ  ನಮ್ಮ ಬಾವನ ಲೋಕದ ಖುಷಿಯ ಕಾಮನಬಿಲ್ಲು   ಹಿಂದಿನ  ಕ್ಷಣಗಳನ್ನೂ  ಮತ್ತೆ ಕಣ್ಮುಂದೆ ಬದುಕಿಸುತ್ತವೆ