ನಿರಂತರ 86

ಯಾರಿವಳು ಕುಶಲಮತಿ
ಇವಳ ಅಂದಕಿಲ್ಲ ಮಿತಿ
ಚೆಂದದ ಬಂಗಾರದ ಆಕೃತಿ
ಸೊಬಗ ಹೆಚ್ಚಸಿದೆ ಮೂಗುತಿ
ಎಂದು ಆಗುವೆನೋ ಇವಳ ಪತಿ


Comments

Popular posts from this blog

ನಿರಂತರ 159

ನಿರಂತರ 99