Posts

Showing posts from 2024

ನಿರಂತರ 163

Image
 ಬದಲಾಗು ಮನುಜ ಬದುಕಲು  ಇಲ್ಲ್ಯಾರೂ ಹುಟ್ಟಿಲ್ಲ ನಿನ್ನ ದಡ ಮುಟ್ಟಿಸಲು  ಬೇರೆಯವರ ಕಥೆಯಾಕೆ ನಿನಗೆ  ನಿನ್ನ ಹಾಸುಹೊದ್ದುಗಳು ಸಾಕಲ್ಲವೇ  ನಿನಗಾಗಿ ಬದುಕು ಅದೇ ನಿನಗೆ ಜೀವಂತ