Posts

Showing posts from March, 2020

ನಿರಂತರ 120

ಪ್ರೀತಿಲಿ ಪಾರಂಗತ ನಾನಲ್ಲ ನಿರ್ದಿಷ್ಟ ಪತವಿಲ್ಲಾ  ಪ್ರೀತಿಗೆ ಹೋಲಿಸಿ  ನಡಿಸೋ ಜೀವನವಲ್ಲ ಅರ್ಥೈಸಿ ಪೋಷಿಸಿ ಜೊತೆಯಲ್ಲಿ ಸಾಗೋ ಜೊತೆಗಾರರ ಜೀವನದ ದಿಬ್ಬಣ