Posts

Showing posts from May, 2023

ನಿರಂತರ 152

Image
 ಅಲೆಗಳೇ ಇಲ್ಲದ ಸಾಗರವ ಹುಡುಕಿ  ಮರಳಿನ ಮೇಲೆ ಮನೆಯ ಕಟ್ಟಿ  ಸಮಯವ ಹಿಂದಕ್ಕೆ ತಳ್ಳಿ ಮುನ್ನುಗ್ಗೋ ಬಿಸಿಲು ಕುದುರೆಯ ನೆರಳ ಹೆಕ್ಕಿ  ಖಾಲಿ ಜೀವನದ ಪೆಟ್ಟಿಗೆಗೆ  ಶಾಶ್ವತವಾದ ಬೀಗಿ ಹಾಕಿ  ಬಂದಿಸಿದರೆ ಏನು ಸಿಗುವುದು ಕೊನೆಗೆ

ನಿರಂತರ 151

Image
 ಜೀವನಕ್ಕೆ ಬೇಕು ಕಲಿಕೆ  ಕಡಿಮೆಯಾಗಲಿ ಹೋಲಿಕೆ  ಹೆಚ್ಚಿತ್ತಿರಲಿ ನಿನ್ನ ಬೇಡಿಕೆ  ನಿನ್ನ ಮೇಲಿರಲಿ ನಿನಗೆ ನಂಬಿಕೆ  ಇದೆ ಯಶಸ್ಸಿನ ಮೆಟ್ಟಿಲ ಮೊಳಕೆ

ನಿರಂತರ 150

Image
 ಯಾರಿಗೆ ಎಷ್ಟು ಯೋಗ್ಯತೆ ಇರತ್ತೋ  ನಾವು ಅಷ್ಟೇ ಯೋಗ್ಯತೆ ಅವರಿಗೆ ತೋರ್ಸ್ಬೇಕು  ಯಾವದೇ ಅತಿ ಆದ್ರೂ ಕಡಿಮೆ ಆದ್ರೂ  ನಮ್ಮ ಯೋಗ್ಯತೆ ಮೇಲೆ ಪರಿಣಾಮ ಬೀರುತ್ತೆ