ನಿರಂತರ 122
ಏಕಾಂಗಿ ನಾನಲ್ಲ ಜೊತೆಯಾಗಿ ನಿನಿಲ್ವಾ ನಕ್ರುನ್ನು ನಗ್ತೀಯಾ ಅತ್ರುನು ಅಳ್ತಿಯಾ ಬಣ್ಣನ ಬಡ್ಕೊಂಡು ಯಾರನ್ನು ಮೆಚ್ಸಲ್ಲ ಕಾರ್ರುಗೆ ಇದ್ರೂನು ಮೇಕ್ಅಪ್ ಹಾಕಲ್ಲ ನನ್ನ ಜೊತೆ ಕೊನೆತನಕ ಇರ್ತೀಯ ನನ್ನ ಜೊತೆನೇ ಕೊನೇನು ಆಗ್ತೀಯಾ ಬಿಕ್ನಸಿ ಬದುಕಲ್ಲಿ ನೀನೊಬ್ಬನೇ ಜೊತೆಗಾರ ಪುಕ್ಸಟ್ಟೆ ಉಳಿಯೋ ಗೆಳೆಯ ನೀನೊಬ್ಬನೇ ಕರಿಯ