ನಿರಂತರ 88

ನಿನ್ನ ಸನಿಹದಲ್ಲಿದೆ ಸಂಜೀವಿನಿ
ಹೃದಯದ ನೋವಿಗಿದೆ ಪರಮೌಷಧಿ
ಪರವಶನಾದೆ ನಿನ್ನ ನಗುವಿಗೆ ಕಳೆದೋಗಿ
ಪುಟ್ಟ ಮೀನಾಗುವಾಸೆ ನಿನ್ನ ನಗೆಯ ಕಡಲೊಳಗೆ  ಜಾರಿ


Comments

Popular posts from this blog

ನಿರಂತರ 159

ನಿರಂತರ 99