ನಿರಂತರ 159

 ಕಾಣದ ನಾಳೆಗೆ 

ಕೋಟಿ ಕನಸ ಕಂಡು 

ಆಸೆಗಳ ಮೂಟೆ ಕಟ್ಟಿ 

ಪೋಷಣೆ ಮಾಡೋ ನಮಗೆಲ್ಲ 

ಒಂದೇ ನಂಬಿಕೆ ದೇವರಿದ್ದಾನೆ

 ಅವನೇ ಎಲ್ಲಾವನ್ನ ಕಾಯುತ್ತಾನೆ




Comments

Popular posts from this blog

ನಿರಂತರ 99