ನಿರಂತರ 154
ಜವಾದ್ದಾರಿಗಳು ಹೊತ್ತಾಗಲೇ ತಾನೇ ಗೊತ್ತಾಗುವುದು ಜೀವನದ ವ್ಯಾಕರಣ ಜವಾದ್ದಾರಿಗಳು ಬಂದಾಗಲೇ ತಾನೇ ನಾಳೆಯ ಕಲ್ಪನೆ ಶುರುವಾಗುವುದು ಜವಾದ್ದಾರಿಗಳು ಹೆಚ್ಚಾದರೆ ತಾನೇ ಜೀವನದ ನೋವು ನಲಿವು ಗೊತ್ತಾಗುವುದು ಜವಾದ್ದಾರಿಗಳು ನಮ್ಮ ಬೇಜವಾಬ್ದಾರಿಗಳನ್ನು ದೂರ ಮಾಡಿ ನಮ್ಮನ್ನ ಪರಿಪೂರ್ಣ ಮನುಷ್ಯನಾಗಿಸುವುದು