Posts

Showing posts from April, 2022

ನಿರಂತರ 131

Image
 ಸಮಯಕು ಸಾಕಾಗಿದೆ ನಿನ್ನ ಬರುವಿಕೆಗೆ ಕಾದೂ ಒಂಚೂರು ಗಡಿ ಬಿಡಿಯಾದರು ಬಂದು ಬಿಡು ಈಗಲೇ  ಕೋಟಿ ಹರುಷವ ಬಂದಿ ಮಾಡಿ ಇಟ್ಟಿರುವೆ  ನನ್ನ ಈ ಹೃದಯದ ಗೂಡಂಗಡಿಯಲ್ಲಿ