Posts

Showing posts from June, 2022

ನಿರಂತರ 133

Image
 ಬದುಕಯ್ಯ ನಿನಿಚ್ಛೆ ಇದ್ದಂಗೆ  ಯಾಕ್ಬೇಕು ಬೇರೆವ್ರ ಚಿಂತೆ ಪ್ರತಿ ಕನಸು ನಿಂದೇನೆ ಆಗಿರ್ಲಿ ಆಗ್ತಾನೆ ಉದ್ದಾರ ಆಗೋದು ನಿನ್ ಲೈಫು 

ನಿರಂತರ 132

Image
 ಬದುಕು ಬಂದಿಖಾನೆಯಾಗುತ್ತಿದೆ  ಮೂರಂಗುಲದ ಪೆಟ್ಟಿಗೆ ಒಳಗೆ ಸೇರಿ  ಮಾತುಗಳು ನಿಂತು ಶಬ್ದ ಗದ್ದಲಗಳು ಕಿವಿಯೊಳಗಿನ ಪ್ರಪಂಚ ಸೇರಿವೆ  ಬೇರಾವ ಜಗತ್ತು ಕಾಣಿಸುದು   ನಿನ್ನೊಳಗೆ ನಾನು ಬಲಿಯಾಗಿರಲು