ನಿರಂತರ 93

ನೀ ಬರದ ದಾರಿಯ ನೆರಳ ಹಿಡಿದು ಕಾಯುತ್ತ ನಾನಿದ್ದೆ ಒಂಟಿ
ಕಾಡ್ಗಿಚ್ಚನ್ನೇ ತೊಯ್ಯೋ ಮಳೆಯ ಹನಿಯಾಗಿ  ನೀ ಬಂದೆ  ದಾಟಿ
ಸದ್ದಿಲ್ಲದೇ ಎಂದು ಮಾಡಿದೆಯೋ ನನ್ನ ಹೃದಯದ ಲೂಟಿ
ಪಯಣಿಸೋಣ ಕೊನೆತನಕ ನಂಬಿಕೆಯ ಮೆಟ್ಟಿಲೇರಿ ಜಂಟಿ


Comments

Popular posts from this blog

ನಿರಂತರ 159

ನಿರಂತರ 99