Posts

Showing posts from September, 2021

ನಿರಂತರ 130

Image
ಏಳು ಬೀಳುಗಳ ಹಾದಿಯಲ್ಲಿ  ನೂರೆಂಟು ನೋವುಗಳ ಉಂಡು  ಬಲಿಷ್ಠ ಪಥದ ನಿರ್ಮಾಣಕ್ಕಾಗಿ  ಕಾರ್ಯೋನ್ಮುಕವಾಗಿ ಸಾಗುವುದೇ  ಯಶಸ್ಸಿನ ಮೆಟ್ಟಿಲ ಊರುಗೋಲು