ನಿರಂತರ 92

ಕಾರಣವಾಯಿತು ಮದುರ ಬಂಧನಕ್ಕೆ ನಮ್ಮಿಬ್ಬರ ಪರಿಚಯ
ಅದ್ಬುತ ಚಲುವೆ ನಿನಗಿಂದು ನೀಡುವೆ ಭರವಸೆಯ
ಬೊಗಸೆಯಲ್ಲಿ ಬಚ್ಚಿಟ್ಟು ಕಾಪಾಡುವೆ  ನನ್ನ ಸಂಗಾತಿಯ
ಕೊನೆ ತನಕ ಹಂಚಿಕೊಳ್ಳೋಣ ಭಾವಪೂರ್ಣ ಪ್ರೀತಿಯ


Comments

Popular posts from this blog

ನಿರಂತರ 159

ನಿರಂತರ 99