ನಿರಂತರ 89

ಅಲೆಗಳು ಕಾದಿವೆ ನಿನ್ನಯ ಸ್ಪರ್ಶಕೆ
ಹನಿಗಳು ಕಿಡಿಕಾರಿವೆ ನಿನ್ನಯ ಶ್ವೇತವರ್ಣಕ್ಕೆ
ಮರಳಿಗೂ ಮರೆಗು ನಿನ್ನಯ ಚಂದುಟಿಯ ಕಿರುನಗೆಗೆ
ಸಾಗರಕು ಸಾಕಾಗಿದೆ ಸುಂದರಿಯ ನೋಡಿ


Comments

Popular posts from this blog

ನಿರಂತರ 159

ನಿರಂತರ 99