Posts

Showing posts from June, 2025

ನಿರಂತರ 167

Image
ಬಿರುಗಾಳಿ   ಸ್ವತಂತ್ರ ಜೀವನದ ಪಯಣ, ಅತಂತ್ರ ತಿರುವುಗಳನ್ನು ದಾಟಿ, ಬಿರುಗಾಳಿ ಬೀಸಿಹೋದ ಬಳಿಕ, ಉಳಿಯುವುದೇ ನಿನ್ನ ಬದುಕಿನ — ಅಳಿವಿನಲ್ಲೂ ಅಳಿಯದ ಸ್ಥಾನ