Posts

Showing posts from February, 2023

ನಿರಂತರ 146

Image
 ತೂಗಿ ಮಾತಾಡಿದರೆ  ತೂಕ ಹೆಚ್ಚಾಗುವುದು ಅಳತೆ ಮೀರಿದರೆ ಆಪತ್ತು  ಇದೆ ಜೀವನದ ಗುಟ್ಟು    

ನಿರಂತರ 145

Image
 ಒಂದೊಳ್ಳೆ ಜೀವನಕ್ಕಾಗಿ ಜೀವನದ ನೆಮ್ಮೆದಿಗಾಗಿ  ನೆಮ್ಮೆದಿಯ ನಿಟ್ಟುಸಿರಿಗಾಗಿ  ಬಯಸೋಣ ಸರ್ವರಿಗೂ  ಒಳಿತು ತುಂಬು ಮನಸ್ಸಿಂದ  

ನಿರಂತರ 144

Image
ಸಮಸ್ಸೆಗಳು ನಮ್ಮಿಂದಲೇ  ಸೃಷ್ಟಿಯಾದ  ಆಸೆಗಳ ಬುತ್ತಿ  ಆಸೆಗಳು ಅತಿರೇಕಕ್ಕೇರಿದರೆ  ಸಮಸ್ಸೆಗಳು ಬೆನ್ನತ್ತಿದ ಬೂತದ ಹಾಗೆ

ನಿರಂತರ 143

Image
 ನೀಚ ಪ್ರಪಂಚವಿದು  ಹುಡುಕಬೇಕು ನಿಯತ್ತು  ಅಂತೇ ಕಂತೆಗಳೇ ಜನಗಳ  ಬಂಡವಾಳದ ಮ್ಯಾಜಿಕ್ಕು

ನಿರಂತರ 142

Image
 

ನಿರಂತರ 141

Image
ಹಣದ ಹೆಂಡ ಹೆಚ್ಚಿರಲು ಕಾಣಿಸದು ಜಗತ್ತು ನೋಡಲು ಹಣದ ನಶೆ ಇಳಿಯುವವರೆಗೂ ಕೊನೆಯಾಗದು ಅಹಂಕಾರದ ಬುತ್ತಿ 💶💶💶💶💶💶💶💶💶💶💶💶

ನಿರಂತರ 140

Image
 ಹೆಸರಿಲ್ಲದೆ ಬಂದು ಉಸಿರನ್ನು ಚೆಲ್ಲಿ ಮೂರು ದಿನದ  ಬದುಕೆಂಬ ನಾಟಂಕಿಯಲ್ಲಿ ನೆಮ್ಮದಿಯ ಹುಡುಕಿ  ಶೂನ್ಯ ಸಂಪಾದನೆ ಕೊಂಡೊಯ್ಯುವುದೇ ನಾವು ಕಟ್ಟುವ ತೆರಿಗೆ

ನಿರಂತರ 139

Image
 ಬೇರೆಯವರಿಗೆ ತೊಂದರೆ ಕೊಡದೆ  ಬದುಕು ಸಾಗಿಸೋದು   ಒಂದು ಅದ್ಭುತವಾದ ಕಲೆ  ಎಲ್ಲರಿಗೂ ಬರುವಂತಹದಲ್ಲ