Posts

Showing posts from January, 2023

ನಿರಂತರ 138

Image
 ಚಿಂತೆಗಳ ಚಿತೆಯಲ್ಲಿ ಕಳೆದು ಬದುಕುವುದಕ್ಕಿಂತ  ವಾಸ್ತವದ ಅರಿತು ಮುಂದೆ ಸಾಗುವುದು ಒಳಿತು

ನಿರಂತರ 137

Image
ಸಿಹಿ ನೆನಪುಗಳ ಕಾಯಿಲೆ  ಸಿಹಿ ನೆನಪುಗಳ ಕಾಯಿಲೆ ಆಗಿಂದಾಗಲೇ ಬಂದು  ಹೃದಯದ ಕದ ಬಡಿದು ಮನಸ್ಸನ್ನ ಒಮ್ಮೆಲೇ  ಬೇರೋಂದುರಿಗೆ ಎಳೆದೊಯ್ಯೋ ಬಣ್ಣದ ಜಿಂಕೆ  ಖುಷಿಯ ಪದರಗಳ ಮೆಲುಕಾಗಿಸೋ ಕಾಣದ ಬಂಡಾರ

ನಿರಂತರ 136

Image
 ಕಂದ ಪ್ರಪಂಚಕ್ಕೆ ಕಾಲಿರಿಸಿದ ನನ್ನ ಮುದ್ದು ಕಂದ  ನಿನ್ನ ಬಿಗಿ ಅಪ್ಪುಗೆಯೇ ನನಗೆ ಕೋಟಿ ಖುಷಿಯ ಪುಳಕ  ನಿನ್ನ ಮುಗ್ದ ನೋಟವೇ ಹೊಸ ಕನಸಿನ ಹೊಂಬಾಳೆ  ಹಂಬಲಿಸುತ್ತಿದ್ದೇನೆ ಅಪ್ಪ ಅನ್ನೋ ಎರಡಕ್ಷರವ ಕೇಳಲು

ನಿರಂತರ 135

Image
 ಬದುಕಿಗೆ ಬೇಕು ನಿರ್ದಿಷ್ಟ ನಿರ್ಧಾರ  ಅದುವೇ ನಾಳೆಯ ಬದುಕಿಗೆ ಉತ್ತಮ ಆಹಾರ