ನಿರಂತರ 116

ಕಣ್ತುಂಬ ನಕ್ಕಿದ್ದು ಯಾವಾಗ
ಯಾಕಿಂಗಾಗಿದೆ  ನಂಬಾಳು ಇವಾಗ
ಬಾಲ್ಯಾನೇ ಚೆನ್ನಾಗಿತ್ತು ತಿಳುವಳಿಕೆ ಇಲ್ದಾಗ
 ತುಂಬಾನೇ ತಿಳ್ಕೊಂಡು ಹಾಳಾದ್ವಿ ಇವಾಗ


Comments

Popular posts from this blog

ನಿರಂತರ 159

ನಿರಂತರ 99