ನಿರಂತರ 112

                ಪ್ರೀತಿಯ ಕೃಷಿ
ಪುಟ್ಟ ಕಥೆಯೊಂದು ಶುರುವಾಗಿದೆ
ಹಚ್ಚ ಹಸಿರಿನ ಶೀರ್ಷಿಕೆಯ ಮೇಲೆ
ಯಾವ ಜನ್ಮದ ನಂಟಿದು ನಮ್ಮಿಬ್ಬರಿಗೆ
ನಂಬಿಕೆಯೇ ಬಂಡವಾಳ ಮುಂದಿನ
ಪ್ರೀತಿಯ ತೇರಾ ಹೊತ್ತು ದಡ ಮುಟ್ಟಲು


Comments