ನಿರಂತರ 113

ಬಡವಾಗಿದೆ ಬದುಕು ಕಾಯುತ ನಿಂತು
ತಡವಾದರೂ ಸರಿಯೇ ಕಾಯುವೆ ಅನಂತ
ಮರಳಿ ನಗುವ ಹೊತ್ತು ತಾ ಸಿಡುಕಿನ ಹೆಣ್ಣೇ
ಕಾದು ಸಾಕಾಗಿದೆ ಓಡಲು ತುಸು ಬಂದರೆ ಬೇಗ
ಉಳಿಯುವುದು ಹೃದಯಕೆ ಆಗುವ ಗಾಯ


Comments

Popular posts from this blog

ನಿರಂತರ 159

ನಿರಂತರ 99