ನಿರಂತರ 114

ಕರುಣಿಸು ವರುಣ ಉಳಿವುದು ಮರಣ
ದಿಕ್ಕು ತಪ್ಪಿ ಕಂಗಾಲಾಗಿದೆ ಬದುಕು 
ಜೀವ ಜಂತುಗಳು ಮಿಡಿದಿವೆ ಹೃದಯ
ಉಳಿಸು ಮಳೆರಾಯ ಸಾಕಾಗಿದೆ ಪ್ರಳಯ 

ತಗ್ಗಿಸು ನಿನ್ನ ಶಕ್ತಿ ಕೊಟ್ಟುಬಿಡು ಮುಕ್ತಿ
ಸಾಕು ಮಾಡು ನಿನ್ನ ರುದ್ರ ನರ್ತನ
ಸೋತಿಹೆವು ನಾವು ಕಾಪಾಡು ನಮ್ಮ
ಕಣ್ಣೀರು ಖಾಲಿ ನಿಲಿಸು ನಿನ್ನ ಅಬ್ಬರ 


Comments

Popular posts from this blog

ನಿರಂತರ 159

ನಿರಂತರ 99