ನಿರಂತರ 111

ನನ್ನೊಳಗಿನ ನೋವಿಗೆ ನಾನೇ ಕಾರಣನು
ಮನಸ್ಸಿನ ಜೈಲಿಗೆ ತಿಳಿದಿಲ್ಲ ಕಾನೂನು 
ಸ್ವಚ್ಛ ಗೊಳಿಸಲು ಯಾವುದಿಲ್ಲ ಸಾಬೂನು
ನಾನಾದೆ ಹೃದಯದ ಕಣ್ಣೀರಿಗೆ ಸೆರೆಸಿಕ್ಕ ಮೀನು


Comments

Popular posts from this blog

ನಿರಂತರ 159

ನಿರಂತರ 99