ನಿರಂತರ 115

ನನಗೆ ಆಸೆಗಳೇ ಜಾಸ್ತಿ
ಅದರಿಂದಲೇ ಕಣ್ಣೀರು ಜಾಸ್ತಿ
ಮಿತವಾಗಿ ಬದುಕೋ ಜಾಯಿಮಾನ ನಂದಲ್ಲ
ಅದರಿಂದಲೇ ಆಗುವುದು  ಅವಮಾನ 
ನನ್ನ ಕಣ್ಣೀರಿಗಿಲ್ಲ ಬೆಲೆ 
ತೋರಿಸ ಬೇಕಿಲ್ಲ ಅದರ ಕಲೆ
ಇದ್ದಹಾಗೆ ಹೇಳುವುದು ನನ್ನ ಕಾಯಿಲೆ
ಅರ್ಥವಾಗದು ಇನ್ನೊಬ್ಬರಿಗೆ ಅದರ ಸೆಲೆ 


Comments

Popular posts from this blog

ನಿರಂತರ 159

ನಿರಂತರ 99