ನಿರಂತರ 110

ಎದ್ದು ನಿಲ್ಲಬೇಕು ಕಲ್ಲು ಮುಳ್ಳಿನ ಹಾದಿಯಲ್ಲಿ
ಜೀವನ ಮೃದು ಹಾಸಿಗೆಯಲ್ಲ ಬೆಂಕಿಯ ಬಾವಿ
ಆತ್ಮವಿಶ್ವಾಸ ನಿನಗಿರಲು ತಡೆಹಿಡಿಯರು ಯಾರೂ
ಪುಟಿದೇಳು ಒಂದು ದಿನ ತಿರುಗಿ ನೋಡುವುದು  ಜಗತ್ತು ಒಂದು ಕ್ಷಣ


Comments

Popular posts from this blog

ನಿರಂತರ 159

ನಿರಂತರ 99