ನಿರಂತರ 109

ದೈರ್ಯವಿಲ್ಲವೇ ನನಗೆ ಭಯವೇಕೆ
ಭಯವ ಬೆದರಿಸುವಾತ ನಾನಿಲ್ಲವೆ 
ಅಂಜುತಾ ನಿಂತರೆ ಅಂಜಿಸುವರು
ಮುನ್ನುಗಿದರೆ  ಮಣ್ಣು ಮುಕ್ಕುವರು
ಗೆಲುವಿನ ನಾಗಲೋಕ ನನ್ನದೇ


Comments

Popular posts from this blog

ನಿರಂತರ 159

ನಿರಂತರ 99