ನಿರಂತರ 108

                                  ಚಿಗುರೆಲೆ

ಗತಕಾಲವೇ ಗತಿಸಿದರೂ ದೃತಿಗೆಡದೆ ನಿಂತಿರುವೆ
ಕಾಲಚಕ್ರವ ಸುಳಿಯಲ್ಲಿ ಮಿಂದೆದ್ದು ಉಳಿದಿರುವೆ
ಚಿಗುರೆಲೆಯಿಂದ ಹಣ್ಣೆಲೆಯಾಗಿ ಬೆಳೆದಿರುವೆ
ಏರು ಪೇರಿನ ಸಂತೆಯಲ್ಲಿ ಯಾರಿಗೂ ಅಂಜದೆ ಅಚಲನಾಗಿರುವೆ



Comments

Popular posts from this blog

ನಿರಂತರ 159

ನಿರಂತರ 99