ನಿರಂತರ 105

ಸುಮ್ಮನಿದ್ದರೆ ಸಾಕು  ಜಗತ್ತ ನೋಡುತ
ವಿಸ್ಮಯವೂ ತಾನೇ ಕಣ್ತುಂಬುವುದು
ನಿಮ್ಮ ಆಲೋಚನೆಯ ಅಂತರಂಗ
ತಾನೇ ತಾನಾಗಿಯೇ ಸೃಷ್ಟಿಯಾಗುವುದು
ಯಾವದು ಹೊಸತಲ್ಲ ಯಾವದು ಹಲತಲ್ಲ
ಇರುವ ಇರುವಂತಿಕೆ ಗೋಚರಿಸುವುದು


Comments

Popular posts from this blog

ನಿರಂತರ 159

ನಿರಂತರ 99