ನಿರಂತರ 107

                                 ಪ್ರಕೃತಿ

ಸೃಷ್ಟಿಯ ಸೊಬಗ ಹೊತ್ತ  ಅದ್ಬುತವು ನಾನೇನೇ
ಗಿಡ ಗಂಟೆಗಳ ನಾದಸ್ವರದ ಗಾಯಕಿಯೂ ನಾನೇನೇ
ಹಸಿರ ಅರಮನೆಯ ರಾಣಿಯು ನಾನೇನೇ
ಪರಿಸರವ ಸರಿದೂಗಿಸೋ ಸುಂದರಿಯೂ ನಾನೇನೇ
ನಿಮ್ಮವಳು ನಾನು ನನ್ನನ್ನು ಉಳಿಸಿ ನನ್ನನು ಬೆಳೆಸಿ


Comments

Popular posts from this blog

ನಿರಂತರ 159

ನಿರಂತರ 99