ನಿರಂತರ 104

ಯಾರಿವಳು ಅಪರೂಪದ ಅಪ್ಸರೆ
ನೆಲೆ ನಿಂತಿಹಳು ನನ್ನ ಕನ್ಸೆರೆಯಲ್ಲಿ
ನಿದಿರೆಯ ಹಾಳುಗೆಡವಿ ಜೀವವ ಹಿಂಡುತಿಹಳು
ಚೂರಾದರೂ ತಿರುಗಿ ನೋಡಬಾರದೇ ಬಾಲೆ
ನಿನಗೆ ತಾಳಿ  ಕಟ್ಟೋ ಸುಕುಮಾರ
ನಾನಾಗಿರಬಹುದಲ್ಲವೇ ಜಾಣೆ 

Comments

Popular posts from this blog

ನಿರಂತರ 159

ನಿರಂತರ 99