ನಿರಂತರ 106

ನಮ್ಮಿಬ್ಬರ ಪ್ರೀತಿ ಅನುದಿನವು ನವೀನ
ಎಂದೆಂದಿಗೂ ನಿಲ್ಲದು ಜಟಾಪಟಿಯ ಕದನ
ಮೊಳಗುವುದು ಒಮ್ಮೊಮ್ಮೆ ಮಾತಿಲ್ಲದ ಮೌನ
ನಮ್ಮಿಬ್ಬರ ಪ್ರೀತಿಯ ತೇರಿಗಿಲ್ಲ ಬಡತನ
ಬಿಡಿಸಲಾಗದು ನಮ್ಮಿಬ್ಬರ ಬೆಸುಗೆಯ ಬಂಧನ


Comments

Popular posts from this blog

ನಿರಂತರ 159

ನಿರಂತರ 99