ನಿರಂತರ 103

ಕಾಲವೇ ಕಾಲವೇ ನನಗಾಗಿ ನಿಲ್ಲು ಒಂದು ಸಾರಿ
ಹಳೆಯ ಖುಷಿಯನ್ನೆಲ್ಲ ಮತ್ತೆ ಹುಡುಕಿ ತರುವೆ ಮತ್ತೊಮ್ಮೆ
ಬರಿದಾಗಿದೆ ಹೊಸ ಕನಸು ಹಳೆಯ ಖುಷಿಯ ಮೆಲುಕು ಹಾಕುವೆ ಇನ್ನೊಮ್ಮೆ
ಕಾಲವೇ ಕಾಲವೇ ತಿರುಗಿ ನೋಡು ಇನ್ನೊಮ್ಮೆ ನನ್ನ ಖುಷಿಯ ಮರಳಿ ಕೊಡು ಮಗದೊಮ್ಮೆ


Comments

Popular posts from this blog

ನಿರಂತರ 159

ನಿರಂತರ 99