ನಿರಂತರ 80

ನೀ ಬಂದ ದಾರಿಯಲ್ಲಿ
ಹೊಸ ಕಥೆಯೊಂದು ಶುರುವಾಗಿ
ನನ್ನೆದೆಯ ಸೇತುವೆಯಲ್ಲಿ ಹೊಸ ಕನಸೊಂದು ಮೂಡಿ
ಬಚ್ಚಿಡುವೆ ನಿನ್ನ ಹೆಸರೊಂದೇ ನನ್ನೆದೆಯ ಗೂಡಿನಲಿ


Comments

Popular posts from this blog

ನಿರಂತರ 159

ನಿರಂತರ 99