ನಿರಂತರ 79

ಕೇಳಿದೆ ಮನಸ್ಸು ಹೇಳದ ಮಾತಿಗೆ
ಬಾರದೆ ಹೋದರೆ ದೂರವೇ ಸರಿವುದು
ಮನಸಿನ ಕೊಂಡಿ ಕಳೆದುಕೊಳ್ಳದೆ ಮುನ್ನುಗ್ಗು
ಬಣ್ಣದ ಬದುಕಿದೆ ಮುಂದಿನ ದಿನದಲ್ಲಿ


Comments