ನಿರಂತರ 75

ದೀಪವೇ ಬೆಳಗು ಕತ್ತಲೆಯ ಕಾರ್ಮೋಡವ ಸರಿಸಿ 
ಶಾಂತಿಯ ಕರುಣಿಸಿ  ಉತ್ತಮ ಆರೋಗ್ಯವ ಒದಗಿಸಿ 
ಮುನ್ನಡೆಸು ಎಲ್ಲರನ್ನೂ ಯಶಸ್ಸಿನ ಮೆಟ್ಟಿಲ ಏರಿಸಿ
ದೀಪವೇ ನೀ ಬೆಳಗು ಎಲ್ಲರ ಹೃದಯದಲ್ಲಿ ಪ್ರೀತಿಯ ಅಡಗಿಸಿ



Comments

Popular posts from this blog

ನಿರಂತರ 159

ನಿರಂತರ 99