ನಿರಂತರ 73

ಕತ್ತಲ ಅಲೆಗೆ ಬೆಳಕಿನ ಹಣತೆಯ ಹಚ್ಚಿ
ಮೂರಂಗುಲದಿಂದ ಶುರುವಾಗಿ ಜಗವ
ಬೆಳಗೋ ಜಗಜ್ಯೋತಿಯಾಗಿ ಹೊಮ್ಮಿ
ಅಂದಕಾರವ ತೊಳೆದು ಪ್ರೀತಿಯ
ಸಂಭ್ರಮ ಸೃಷ್ಟಿಸೋ ಬೆಳಕಿನ ಅಲೆಯೇ ದೀಪಾವಳಿ


Comments

Popular posts from this blog

ನಿರಂತರ 159

ನಿರಂತರ 99