ನಿರಂತರ 77

ನಿನ್ನ ನಗುವಿನ ಹೂದೋಟವ
ಕಾಯುವ ಪ್ರೀತಿಯ ರಕ್ಷಕನು ನಾನು
ಸಂಬಳ ಕೊಡದಿದ್ದರೂ ಸರಿಯೇ
ನಿನ್ನ ಬಾಡದ ಹಾಗೆ ಕಾಯುವೆನು


Comments