ನಿರಂತರ 76

ಮನಸಲ್ಲೇ ನುಂಗುವಳು ನೋವ
ನಗುವಿನ ಒಳಗೊಂದು ಕಣ್ಣೀರ ಕಡಲ
ಬತ್ತದೆ ಹಾಗೆ ಒಬ್ಬಳೇ ಸಲುಹುವಳು
ಇವಳಿಗೆ ಇವಳೊಬ್ಬಳೇ ಸಾಟಿ ಗುಪ್ತಗಾಮಿನಿ


Comments